"ಪುಸ್ತಕ ಮನೆ" ( ಆನ್ಲೈನ್ ಪುಸ್ತಕ ಮಾರಾಟ)
ಹನುಮಂತ ಹಾಲಿಗೇರಿಯವರ ಪುಸ್ತಕಗಳು..
1. ಮಠದ ಹೋರಿ ( ಕಥಾಸಂಕಲನ) - ಹನುಮಂತ ಹಾಲಿಗೇರಿ. - 180 ರೂಪಾಯಿ.
2. ಗೆಂಡೆದೇವ್ರು - ಕಥಾಸಂಕಲನ, ಹನುಮಂತ ಹಾಲಿಗೇರಿ, 100 ರೂಪಾಯಿ.
3. ಕೆಂಗುಲಾಬಿ (ಕಾದಂಬರಿ) - ಹನುಮಂತ ಹಾಲಿಗೇರಿ. 110 ರೂಪಾಯಿ.
4. ಊರು ಸುಟ್ಟರೂ ಹನುಮಪ್ಪ ಹೊರಗೆ ( ನಾಟಕ) - ಹನುಮಂತ ಹಾಲಿಗೇರಿ. 75 ರೂಪಾಯಿ.
6. ಅಲೆ ತಾಕಿದರೆ ದಡ - ವಾಸುದೇವ್ ನಾಡಿಗ್ (ಕವನ ಸಂಕಲನ) - 90 ರೂಪಾಯಿ.
7. ತಮಂಧದ ಕೇಡು - ಅಮರೇಶ ನುಗಡೋಣಿ, 150 ರೂಪಾಯಿ.
8. ಆರಿಫ್ ರಾಜಾರವರ ಎರಡು ಕವನ ಸಂಕಲನಗಳು 200 ರೂಪಾಯಿ
9 ಗಾಂಧಿ ಬಂದ ( ಕಾದಂಬರಿ) - ಎಚ್ ನಾಗವೇಣಿ, 240 ರೂಪಾಯಿ
10.ಅನುದಿನದ ಅಂತರಗಂಗೆ - ಪ್ರತಿಭಾ ನಂದಕುಮಾರ್ ಆತ್ಮಕಥೆ ,260 ರೂಪಾಯಿ
ಆಡು ಕಾಯುವ ಹುಡುಗನ ದಿನಚರಿ - ಟಿ ಎಸ್ ಗೊರವ. 100 ರೂಪಾಯಿ
ರೊಟ್ಟಿ ಮುಟಗಿ - ಟಿ ಎಸ್ ಗೊರವ.70 ರೂಪಾಯಿ
ಅಹರ್ನಿಶಿ ಪ್ರಕಾಶನ
1 . ಗಾಂಧಿ ಬಂದ- ಎಚ್ ನಾಗವೇಣಿ
ರಾಜ್ಯ ಮಟ್ಟದ ನಾಲ್ಕು ಪ್ರಶಸ್ತಿಗಳನ್ನು ಪಡೆದಿದೆ .
ಬೆಲೆ- 260
2.ಮತ್ತೆ ಮತ್ತೆ ಬ್ರೇಕ್ಟ (ಬರ್ಟೋಲಟ್ ಬ್ರೇಕ್ಟ ಕವಿ)
ಅನುವಾದ- ಯು ಆರ್ ಅನಂತಮೂರ್ತಿ
ಬೆಲೆ- 100
3.ಆ ದಶಕ (80 ರ ದಶಕದ ಬರಹ ಮತ್ತು ಪತ್ರಗಳು)
ಕಡಿದಾಳು ಶಾಮಣ್ಣ
ಬೆಲೆ -80
4. ಅನಂತಮೂರ್ತಿ ಮಾತುಕತೆ ಹತ್ತು ಸಮಸ್ತ ಮಾಸ್ತರರ ಜೊತೆ...
ಸಂದರ್ಶನಕಾರರು:- ಅನಂತಮೂರ್ತಿ
ಬೆಲೆ-125
5.ಅನುದಿನದ ಅಂತರಗಂಗೆ-
ಪ್ರತಿಭಾ ನಂದಕುಮಾರ್ ಅವರ ಆತ್ಮಕಥೆ
ಬೆಲೆ-230
6 .ಮತ್ತೆ ಮತ್ತೆ ಬೇಂದ್ರೆ -ಕಿ ರಂ ನಾಗರಾಜ್
ಬೆಲೆ- 75"ರೂಪಾಯಿ
7.ದಲಿತಬ್ರಾಹ್ಮಣ (ಕಥಾ ಸಂಕಲನ )
- ಶರಣುಕುಮಾರ ಲಿಂಬಾಳೆ/ ಮಾಧವ್
150 ರೂಪಾಯಿ
8.ಧ್ಯಾನಕ್ಕೆ ತಾರೀಖಿನ ಹಂಗಿಲ್ಲ (ಕವನ ಸಂಕಲನ )
ಕಾವ್ಯ ಕಡಮೆ ಬೆಲೆ-75 ರೂಪಾಯಿ
9.ಅವ್ವನ ಅಂಗನವಾಡಿ (ಕವನ ಸಂಕಲನ )
ಅರುಣ ಜೋಳದಕೊಡ್ಲಿಗಿ
-60
10.ರೆಕ್ಕೆ ಹಾವು (ಕಥಾ ಸಂಕಲನ )
ಟಿ ಕೆ ದಯಾನಂದ
100 ರೂಪಾಯಿ
11.ಹನ್ನೋಂದನೆ ಇಂದ್ರಿಯ( ಅಂಕಣ ಬರಹಗಳು )
ಕೆ ಸತ್ಯನಾರಾಯಣ
150 ರೂಪಾಯಿ
12. ಸಾಸಿವೆ ತಂದವಳು (ಕ್ಯಾನ್ಸರ್ ಜೊತೆಗಿನ ಹೋರಾಟದ ಕಥನ)
ಭಾರತಿ ಬಿ.ವಿ
110 ರೂಪಾಯಿ
13 ಉರಿ (ಕಥೆಗಳು )
ವಿನಯಾ
ಬೆಲೆ -90
14.ದಿಲ್ಲಿ ಡೈರಿಯ ಪುಟಗಳು (ಅಂಕಣ ಬರಹ)
ರೇಣುಕಾ ನಿಡಗುಂದಿ
140 ರೂಪಾಯಿ
15 ಜಾಲರ ಹೂ (ಪ್ರಬಂಧ )
ಜಿ ವಿ ಆನಂದಮೂರ್ತಿ
ಬೆಲೆ -85
.
16.ಹುದುಗಲಾರದ ದುಃಖ ( "ಏ ಗ್ರೀಪ್ ಟು ಬರಿ"ಯ ಅನುವಾದ )
ವಸಂತ ಕಣ್ಣಾಭಿನರಾವ್ ಸಂಯೋಜಕಿ-ಎಂ ಎಸ್ ಆಶಾದೇವಿ
ಬೆಲೆ- 310
17.ವಿಮೋಚಕಿಯ ಕನಸು, ಸಾವಿತ್ರಿ ಬಾಯಿ ಫುಲೆ ಜೀವನ ಚರಿತ್ರೆ
ಬೆಲೆ -70
18 ನಮ್ಮ ಶಾಮಣ್ಣ -ಕಡಿದಾಳು ಶಾಮಣ್ಣನವರ ಅಭಿನಂದನಾ ಗ್ರಂಥ
ಬೆಲೆ-375
19. ಸ್ತ್ರೀ ದರ್ಪಣದಲ್ಲಿ ನಾಟ್ಯಶಾಸ್ತ್ರ(ವಿಮರ್ಶಾ ಕೃತಿ)
ಬಿ ಎನ್ ಸುಮಿತ್ರಬಾಯಿ
ಬೆಲೆ- 200/-
20.ಯೋಳ್ತಿನಿ ಕೇಳಿ- (ಅಂಕಣ ಬರಹಗಳು )
ಕುಸುಮಬಾಲೆ
ಬೆಲೆ -165
21.ಮರೆತು ಹೋದ ದೊಂಬರಾಕೆ (ಕವನ ಸಂಕಲನ)
ಎಚ್ ಎಸ್ ಶಿವಪ್ರಕಾಶ್ (ಜಿಂಗೋನಿಯಾ ಜೀಗೊನಿ ಕವನಗಳ ಅನುವಾದ)
ಬೆಲೆ- 75 ರೂಪಾಯಿ.
22.* ಬೆತ್ತಲೆಯ ಬೆಳಕನುಟ್ಟು - ಜಿ ಪಿ ಬಸವರಾಜು
ಸಣ್ಣ ಕಥಾಸಂಕಲನ
23. ಕಥೆ ಹೇಳುವೆ - ಸುಕನ್ಯಾ ಕನಾರಳ್ಳಿ
24 .ನಡುವೆ ಸುಳಿವ ಆತ್ಮ-ಸ್ತ್ರೀ ಸಂಕಥನದ ಚಹರೆಗಳು
ಎಂ ಎಸ್ ಆಶಾದೇವಿ.
ಪಲ್ಲವ ಪ್ರಕಾಶನದ ಪುಸ್ತಕಗಳ ಪಟ್ಟಿ
1, ಜಂಗಮ ಫಕೀರನ ಜೋಳಿಗೆ ( ಕವನ ಸಂಕಲನ) ಆರಿಫ್ ರಾಜಾ
2 ಬೆಂಕಿಗೆ ತೊಡಿಸಿದ ಬಟ್ಟೆ ( ಕವನ ಸಂಕಲನ ) ಆರಿಫ್ ರಾಜಾ
3 ಬನದ ಹುಣ್ಣಿಮೆ ( ಕಥಾ ಸಂಕಲನ )
ಅಬ್ಬಾಸ್ ಮೇಲಿನಮನಿ
4 ಭಾವಭಿತ್ತಿಯ ಚಿತ್ರಗಳು ( ಕಥಾ ಸಂಕಲನ) ಟಿ ಕೆ ತ್ಯಾಗರಾಜ
5 ಹೊಕ್ಕಳ ಋತುಗಾನ (ಕವನ ಸಂಕಲನ )
ಎಸ್ ಜಿ ಸಿದ್ದರಾಮಯ್ಯ
6 ಇಂತಿ ನಮಸ್ಕಾರಗಳು - ಪಿ ಲಂಕೇಶ್ ಕುರಿತು ಲೇಖಕ ನಟರಾಜ್ ಹುಳಿಯಾರ
7 ಕುದುರಿ ಮಾಸ್ತರ - ಟಿ ಎಸ್ ಗೊರವರ ( ಕಥಾಸಂಕಲನ )
8 ಅಸಮಗ್ರ - ರಾಜೇಂದ್ರ ಚೆನ್ನಿ
9 ನನ್ನಿಷ್ಟ , ರಾಮ್ ಗೋಪಾಲ್ ವರ್ಮಾ ಸಿನಿಮಾಯಾನ
10 ಆಡು ಕಾಯೋ ಹುಡುಗನ ದಿನಚರಿ - ಟಿ ಎಸ್ ಗೊರವರ ( ಅನುಭವ ಕಥನ) ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೃತಿ
ಈ ಪುಸ್ತಕಗಳಲ್ಲದೆ ಹೆಚ್ಚಿನ ಪುಸ್ತಕಗಳ ಮಾಹಿತಿಗೆ
ಪಲ್ಲವ ಪ್ರಕಾಶನ
11. ಕಾಲಕನ್ನಡಿ - ಚಿದಾನಂದ ಸಾಲಿ
( ಸಂದರ್ಶನಗಳು ವ್ಯಕ್ತಿಚಿತ್ರಗಳು)
12.ಕ್ಯಾಮರಾ ಕಣ್ಣಲ್ಲಿ ರಾಜ್
- ಭವಾನಿ ಲಕ್ಷ್ಮೀನಾರಾಯಣ
13. ಅಕ್ಕ ಸೀತಾ ನಿನ್ನಂತೆ ನಾನೂ ಶಂಕಿತ
(ಕವನ ಸಂಕಲನ ) ಬಿ ಪೀರ್ ಬಾಷಾ
14 ಮಗದೊಮ್ಮೆ ನಕ್ಕ ಬುದ್ಧ - ಆನಂದ ಋಗ್ವೇದಿ ಕತೆಗಳು
15.ಮಧ್ಯಕಾಲೀನ ಕರ್ನಾಟಕದಲ್ಲಿ ದಲಿತರು
- ಡಾ ಓ ದೇವರಾಜ
16.ಸಾವಿತ್ರಿಬಾಯಿ ಫುಲೆ- ಸುಜ್ಞಾನಮೂರತಿ
17 ದೂರ ತೀರ - ಅನುಪಮಾ ಪ್ರಸಾದ
18 ಸಮಗ್ರ ಸಂಶೋಧಕ ಎಂ ಎಂ ಕಲಬುರಗಿ
- ಮೃತ್ಯುಂಜಯ ರುಮಾಲೆ
19 ಹೊಳೆಗುಂಟ ನಡೆದ ಹುಡುಗಿ '(ಕವನ ಸಂಕಲನ)
- ಡಾ ಸಿ ರವೀಂದ್ರನಾಥ
20, ಮುಗಿಲ ಮಾಯೆಯ ಕರುಣೆ - ಪಿ ಮಂಜುನಾಥ
21 ಧರೆ ಹತ್ತಿ ಉರಿದರೆ- ಡಾ ಟಿ ಆರ್ ಚಂದ್ರಶೇಖರ್
22 ಸೂರ್ಯ ಸಮುದ್ರದಲ್ಲಿ ಮುಳುಗುವುದಿಲ್ಲ - ಚಂದ್ರಶೇಖರ್ ಆಲೂರು
23 ಯಾಕೆ ಕಾಡುತ್ತಿದೆ ಸುಮ್ಮನೆ ನನ್ನನು (ಅಂಕಣ ಬರಹಗಳು ) - ಎನ್ ಸಂಧ್ಯಾರಾಣಿ
24 ವಾಹ್ ! ಮೀಡಿಯಾ (ಅಂಕಣ ಬರಹಗಳು )
- ಜಿ ಎನ್ ಮೋಹನ್
25 ನಿಜಸ್ವಪ್ನ- ಎಚ್ ಆರ್ ರಮೇಶ್
26 ಭಾರತ ಭಾಗ್ಯ ವಿಧಾತ ( ಕಥಾಸಂಕಲನ )
- ಮಹಾಂತೇಶ ನವಲಕಲ್
27.ಜುಲುಮೆ ( ಕವನ ಸಂಕಲನ ) ರಮೇಶ್ ಅರೋಲಿ
28 .ಕರಿಮೆಣಸಿನಗಿಡ( ಕಾದಂಬರಿ )
ತೆಲುಗಿನಲ್ಲಿ - ಡಾ ವಿ ಚಂದ್ರಶೇಖರ
ಕನ್ನಡ - ಸೃಜನ್
29 ಅಸಮಗ್ರ- ರಾಜೇಂದ್ರ ಚೆನ್ನಿ
30. ಬೂಟುಗಾಲಿನ ಸದ್ದು - ಜಂಬಣ್ಮ ಅಮರಚಿತ
31. ಚರಿತ್ರೆ ಕಥನ- ಡಾ ಕೆ ಮೋಹನಕೃಷ್ಣ ರೈ
32 ಕಥೆ ಎಂಬ ಇರಿವ ಅಲಗು- ಮಂಜುನಾಥ ಲತಾ
- ಸಂಪರ್ಕಿಸಿ
ಪುಸ್ತಕ ಮನೆ:-
ಪ್ರವೀಣ ಮುತಾಲಿಕ್.
8762370118.
ಕೊರಿಯರ್ ಮುಖಾಂತರ ಅಥವಾ ಪೊಸ್ಟ್ ಮುಖಾಂತರ ಪುಸ್ತಕ ಕಳುಹಿಸಲಾಗುವುದು. ಪುಸ್ತಕ ಕೊಂಡು ಪ್ರೋತ್ಸಾಹಿಸಿ.
No comments:
Post a Comment