"ಹತ್ತು ವರ್ಷಗಳಿಂದ ಈ ಕಥೆ ನನ್ನ ತಲೆಯೊಳಗಿತ್ತು. ಒಂದೂ ಅಕ್ಷರ ಬರೆದಿರಲಿಲ್ಲ. ಆದರೆ ಮನಸ್ಸಿನಲ್ಲೇ ಬರೆಯುತ್ತ, ತಿದ್ದುತ್ತ ಇದ್ದೆ "
- ರುಲ್ಪೋ ( ಪೆದ್ರೊ ಪರಾಮೊ"ಕಾದಂಬರಿ)
ರುಲ್ಪೋ ಬರೆದದ್ದು ಸುಮಾರು ಮೂನ್ನೂರು ಪುಟ ಮಾತ್ರ. " ಆದರೆ ರುಲ್ಪೋನನ್ನು ಕುರಿತು ಮೂವತ್ತುಮೂರು ಭಾಷೆಗಳಲ್ಲಿ 567 ಪುಸ್ತಕಗಳು, 2646 ಪ್ರಬಂಧಗಳು ಬಂದಿವೆ.
__________
ನನ್ನ ಬದುಕಿನಲ್ಲಿ ಅನೇಕ ಮೌನಗಳಿವೆ, ನನ್ನ ಬರವಣಿಗೆಯಲ್ಲೂ...ನೂರಾರು ಪುಟಗಳನ್ನು ಬರೆದು, ಬರೆದದ್ದನ್ನು ಹೊಡೆದು ಕೊನೆಗೆ ಇಷ್ಟು ಉಳಿಸಿಕೊಂಡೆ. ಕಾದಂಬರಿ ಬರೆಯುವುದೆಂದರೆ ಬರೆದದ್ದರಲ್ಲಿ ಎಷ್ಟನ್ನು ಬಿಡಬೇಕು ಅನ್ನುವ ಕಸರತ್ತು
- ರುಲ್ಫೋ
_________
"ಬರೆಯುವುದೆಂದರೆ ನಿಜವಾಗಿಯೂ ವೇದನೆ ಅನುಭವಿಸಬೇಕು"
______
ಯಾವುದೂ ಶಾಶ್ವತವಾಗಿ ಇರುವುದಿಲ್ಲ. ಎಂದೂ ಬಾಡದಷ್ಟು ತೀವ್ರವಾದ ನೆನಪು ಯಾವುದೂ ಇಲ್ಲ..
:-
ಕನ್ನಡಕ್ಕೆ- ಓ ಎಲ್ ನಾಗಭೂಷಣ ಸ್ವಾಮಿ
ಪುಸ್ತಕ ಓದು ಸಂಗ್ರಹ -1
ಕಪಿಲ.
No comments:
Post a Comment